"ಕೇವಲ ಬ್ರಾಹ್ಮಣರಿಗಷ್ಟೇ ಹಿಂದುತ್ವ ತಿಳಿದಿರುವುದು. ಆದರೆ ಬ್ರಾಹ್ಮಣೇತರ ಸಮುದಾಯಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಚಿವೆ ಉಮಾ ಭಾರತಿಯವರೆಲ್ಲ ಹಿಂದುತ್ವದ ಬಗ್ಗೆ ಹೇಗೆ ಮಾತನಾಡುತ್ತಾರೆ?" ಎಂದು ಕಾಂಗ್ರೆಸ್ ಮುಖಂಡ ಸಿಪಿ ಜೋಷಿಯವರು ಕೇಳಿದ ಪ್ರಶ್ನೆ ಇದೀಗ ವಿವಾದ ಸೃಷ್ಟಿಸಿದೆ.<br /><br />Congress leader CP Joshi, in his controversial statement said, "Only Brahmins know Hindu religion, how PM Modi and Uma Bharti are speaking about Hindu religion"
